ಅಧ್ಯಾಪಕ ತರಭೇತಿ ಶಿಕ್ಷಣ (LP ಹಾಗೂ Up ತರಗತಿಗಳಿಗೆ ಅಧ್ಯಾಪರಾಗಲು ಅಗತ್ಯ) ಪ್ರವೇಶನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ , ಕಾಸರಗೋಡು DDE ಅವರಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 11/08/2025 ಸಂಜೆ 5 ಗಂಟೆಯ ತನಕ..
ಅರ್ಹತೆ>>>
ಕೇರಳ ಸರಕಾರ ದ pre Degree ಅಥವಾ + 2 ಪರೀಕ್ಷೆ ಗಳಲ್ಲಿ ಶೇಕಡಾ 50 ಅಂಕ..
ಪ್ರಾಯ ಮಿತಿ>>
2025 ಆಗಸ್ಟ್ 1 ನೇ ತಾರೀಕಿಗೆ 17 ವರ್ಷಕ್ಕಿಂತ ಕಡಿಮೆ ಆಗದೆ 33 ವರ್ಷಕ್ಕಿಂತ ಮೇಲೆ ಆಗಿರಬಾರದು..
ಅರ್ಜಿಯಲ್ಲಿ 5 ರೂಪಾಯಿಯ Court Fee Stamp ಅಂಟಿಸಬೇಕು ಅಥವಾ ಅದೇ ಮೌಲ್ಯದ Treasury ಯಲ್ಲಿ ಪಾವತಿಸಿದ challan ರಶೀದಿ ಲಗತ್ತಿಸಬೇಕು..
ಅರ್ಜಿ ನಮೂನೆ ಕೆಳಗಿನ Pdf ನಲ್ಲಿದೆ
ಕನ್ನಡಿಗರಿಗೆ>>ಮಾಯಿಪ್ಪಾಡಿ ಯಲ್ಲಿ ಮಾತ್ರ (Meppadi ಅಂತ ತಪ್ಪಾಗಿ ಬರೆಯಲ್ಪಟ್ಟಿದೆ..Meppadi ಸ್ಥಳ ಇರುವುದು ವಯನಾಡ್ ಜಿಲ್ಲೆಯಲ್ಲಿ)
ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಟ್ಟಡದಲ್ಲಿರುವ DDE ಕಚೇರಿಯನ್ನು ಸಂಪರ್ಕಿಸಿರಿ..
THE DEPUTY DIRECTOR OF EDUCATION,, VIDYANAGAR,
COLLECTORATE KASARAGOD..
POST>>VIDYANAGAR..671123..
PHONE>>04994255033.
Download Kannada D.El.Ed Application Form
>>>>>>>>>>> Click Here